Articles

Contains old articles written by our community writers about our tradition, legacy and short stories

ಶೃಂಗೇರಿ – ಶ್ರೀ ಶ್ರೀ ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳು

0
ಶ್ರೀ ಶ್ರೀ ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳು ಶೃಂಗೇರಿ ಮಠದ 32ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನರಸಿಂಹಭಾರತೀ ಮಹಾಸ್ವಾಮಿಗಳ 141ನೇ ಆರಾಧನೆಯನ್ನು ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಮತ್ತು ಶ್ರೀ...

ದೀಪದ ಮಹತ್ವ

0
ಹಿಂದೂ ಸಂಪ್ರದಾಯದಲ್ಲಿ ದೀಪವನ್ನು ಮಹಾಲಕ್ಷ್ಮಿಯ ಸಂಕೇತ ಎಂದು ಹೇಳಲಾಗಿದೆ. ಶುಭಕಾರ್ಯಗಳನ್ನು ದೀಪ ಹಚ್ಚುವುದರಿಂದ ಪ್ರಾರಂಭಿಸಬೇಕು.ಸಂಜೆ ಹೊತ್ತು ಮನೆಯಲ್ಲಿ ದೀಪ ಹಚ್ಚುವಾಗ ಹಿಂದಿನ ಬಾಗಿಲನ್ನು ಹಾಕಿ ಮುಂದಿನ ಬಾಗಿಲನ್ನು ತೆರೆದಿಡಬೇಕು. ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಯಾರ...

ರಾಮು ಸುಬ್ಬು ಕುಟುಂಬ (ಬಡಗೇರಿ)

0
*~*ನಮ್ಮ ಕುಟುಂಬ : ರಾಮು ಸುಬ್ಬು*~* ಬೃಹತ್ ವೃಕ್ಷದ ಕೊಂಬೆಗಳು ವಿಶಾಲವಾಗಿ ಎಲ್ಲಾ ದಿಕ್ಕುಗಳಲ್ಲಿ ಹರಡಿಕೊಂಡಿದ್ದರೂ ಅದರ ಬೇರು ಮಾತ್ರ ಒಂದೇ ಆಗಿರುತ್ತದೆ.ಅದೇ ರೀತಿ ನಮ್ಮ ಕುಟುಂಬದ ಸದಸ್ಯರು ಜಗತ್ತಿನಾದ್ಯಂತ ನೆಲೆಸಿದ್ದರೂ ಅವರ ಮೂಲವು...

ಶ್ರೀ ಶ್ರೀ ಶ್ರೀ ಭಾರತಿತೀರ್ಥ ಜಗದ್ಗುರುಗಳು

0
ಆದಿ ಶಂಕರಾಚಾರ್ಯರು ಸನಾತನ ಧರ್ಮದ ರಕ್ಷಣೆಗಾಗಿ ದಕ್ಷಿಣದಲ್ಲಿ ಶೃಂಗೇರಿ, ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪುರಿ , ಪಶ್ಚಿಮದಲ್ಲಿ ದ್ವಾರಕೆಯಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು.ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಅವಿಚ್ಛಿನ್ನ ಪರಂಪರೆಯಲ್ಲಿ ಶ್ರೀ ಶ್ರೀ ಭಾರತಿ ತೀರ್ಥ...

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಹಾಲಸಾ ಮಂದಿರಗಳು

0
ಶ್ರೀ ಮಹಾಲಸಾ ನಾರಾಯಣಿ ದೇವಾಲಯ ಕುಮಟಾ Car Street near theen Katta, Kumta . 581343. Ph: 08386 222119. ಕುಮಟಾ ನಗರದ ಹಲವಾರು ಪುರಾತನ ಮಂದಿರಗಳಲ್ಲಿ ಶ್ರೀ ಮಹಾಲಸಾ ನಾರಾಯಣೀ ಮಂದಿರವೂ ಸಹ ಸಮಾವೇಶಗಳುತ್ತದೆ. ಪೋರ್ಚುಗೀಸರ ದಬ್ಬಾಳಿಕೆಯಿಂದ...

ಶ್ರೀ ಮಹಾಲಸಾ ನಾರಾಯಣಿ ದೇವಿ ಚರಿತ್ರೆ.

0
ಶ್ರೀ ಮಹಾಲಸಾ ದೇವಿಯ ಮೂಲ ರೂಪವು ವಿಷ್ಣು ಪರಮಾತ್ಮನ ಸ್ತ್ರೀರೂಪವಾದ ಮೋಹಿನಿಯದ್ದಾಗಿರುತ್ತದೆ. ಹಿಂದೆ ದೇವಾಸುರರು ಸಮುದ್ರ ಮಥನವನ್ನು ಮಾಡಲಾಗಿ ಅಮೃತ ಕಲಶದ ಉದ್ಭವವಾಯಿತು.ಅಸುರರು ಅದನ್ನು ಅಪಹರಿಸಿಕೊಂಡು ಹೋಗಲಾಗಿ ದೇವತೆಗಳು ಚಿಂತಿತರಾಗಿ ವಿಷ್ಣುವಿನ ಮೊರೆಹೋದರು.ಆಗ...

ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ ಮಾರ್ಡೋಳ.

0
ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ, ಮಾರ್ಡೋಳ . Po: Mardol, Ponda. Pin: 403404 Ph: 0832 2343421 ಪಣಜಿ ಪೋಂಡಾ ರಾಜಮಾರ್ಗದಲ್ಲಿ ಪಣಜಿಯಿಂದ ಸುಮಾರು 21 ಕಿಲೋಮೀಟರ್ ಅಂತರದಲ್ಲಿ ಮಾರ್ಡೋಳ ಪುಣ್ಯಕ್ಷೇತ್ರವಿದೆ. ಅಲ್ಲಿಯ ಶ್ರೀ ಮಹಾಲಸಾ ನಾರಾಮಣೀ ಮಾತೆಯ...

ರಾಮು ಸುಬ್ಬು ಕುಟುಂಬದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು.

0
ದೇವರ ಕೃಪೆಯಿಂದಲೂ, ಹಿರಿಯರ ಆಶೀರ್ವಾದದಿಂದಲೂ ನಮ್ಮ ಕುಟುಂಬದವರಿಗೆ ಸುಖ,ಶಾಂತಿ, ಸಮೃದ್ಧಿಗಳು ದೊರೆತಿರುವುದು ಎಂಬುದನ್ನು ನಮ್ಮ ಹಿರಿಯರು ಮನಗಂಡಿದ್ದರು.ಅದರಂತೆ ನಮ್ಮ ಮುಂದಿನ ಜನಾಂಗವು ಸುಖ ಸಮೃದ್ಧಿಗಳಿಂದ ಬಾಳಲಿ ಎಂಬ ಸದುದ್ದೇಶದಿಂದ ಅನೇಕ ಧಾರ್ಮಿಕ ಕಾರ್ಯಗಳನ್ನು...

ಶ್ರೀ ಜಟಕ ದೇವರು,ಬಡಗೇರಿ.

0
ನಮ್ಮ ವಾಸಸ್ಥಳದ ಪೂರ್ವದಿಕ್ಕಿನಲ್ಲಿ ನೆಲೆಸಿ ನಮ್ಮನ್ನೆಲ್ಲ ರಕ್ಷಿಸುತ್ತಿರುವ ದೇವತೆ ಜಟಕ ದೇವರು. 'ತಿರುಗಾಡುವ ದೇವರು' ಎಂದು ಕರೆಯಲ್ಪಡುವ ನಾಗದೇವತೆಗಳ ವಾಸಸ್ಥಾನ‌. ಜಟಕ ದೇವತೆ ಎಂದು ಕರೆಯಲ್ಪಡುವ ಇದು ಬ್ರಹ್ಮ,ನಾಗ,ಜಟಕ ಮತ್ತು ಚೌಂಡಿ ಎಂಬ...

ಅಮದಳ್ಳಿ ಬಂಡಿಹಬ್ಬ ಮತ್ತು ರಾಮು ಸುಬ್ಬು ಕುಟುಂಬ

0
ಅಮದಳ್ಳಿ ಗ್ರಾಮವು ಕಾರವಾರ-ಅಂಕೋಲಾದ ನಡುವೆ ಇರುತ್ತದೆ.ಅಲ್ಲಿರುವ ದೇವತೆಗಳಿಗೂ ಮತ್ತು ನಮ್ಮ ಕುಟುಂಬಕ್ಕೂ ಹಲವು ಶತಮಾನಗಳಿಂದ ಅವಿನಾಭಾವ ಸಂಬಂಧವಿರುತ್ತದೆ. ನಮ್ಮ ಕುಟುಂಬದ ಹಿಂದಿನ ತಲೆಮಾರಿನವರು ಗೋವಾ ಪ್ರಾಂತದಿಂದ ಸಮುದ್ರಮಾರ್ಗವಾಗಿ ವಲಸೆ ಬರುವಾಗ ಅಮದಳ್ಳಿ ಆಗಮಿಸಿದರು.ಅಲ್ಲಿರುವ ಬಂಟದೇವರು...